Research centre

 

 

Research centre

RESEARCH AND DEVELOPMENT CENTRE:

Bharathi College has been accorded the status of a centre for Research studies by the University of Mysore. Accordingly Research centre has been opened in the subjects of Chemistry, Physics and Kannada for pursuing research leading to Doctoral degrees. The research centre was inaugurated by prof. Krishnan, Vice-chancellor, KSOU Mysore. Inter disciplinary Science Journal entitled “INTERNATIONAL RESEARCH JOURNAL OF APPLIED SCIENCES” and Kannada journal entitled”SHODHA BHARATHI”were launched during the inauguration. At present 18 students have been registered as Ph.D. students in Kannada department.

ಭಾರತೀ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ

ನಮ್ಮಗುರಿ

ಬೋಧನೆ-ಶೋಧನೆ-ಪ್ರಕಟಣೆ

ಸಂಶೋಧನಾಕೇಂದ್ರ:

  • ಮೈಸೂರು ವಿಶ್ವವಿದ್ಯಾನಿಲಯದ ಖಾಸಗಿ ಕಾಲೇಜುಗಳಲ್ಲಿ ಮೊದಲ ಬಾರಿಗೆಕನ್ನಡ ಸಂಶೋಧನಾಕೇಂದ್ರವನ್ನು ಪ್ರಾರಂಭಿಸಿದ ಹೆಗ್ಗಳಿಕೆ ನಮ್ಮದು.
  • 2014-15 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಸಂಶೋಧನಾಕೇಂದ್ರತೆರೆಯಲುಅನುಮತಿ ನೀಡಿರುತ್ತದೆ.
  • ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಮೂವರು ಅಧ್ಯಾಪಕರುಗಳಿಗೆ ವಿಶ್ವವಿದ್ಯಾನಿಲಯಅನುಮತಿ ನೀಡಿದೆ.
  • ಭಾರತೀಕನ್ನಡಅಧ್ಯಯನ ಮತ್ತು ಸಂಶೋಧನಾಕೇಂದ್ರದಲ್ಲಿಒಟ್ಟು 18 ವಿದ್ಯಾರ್ಥಿಗಳು ಸಂಶೋಧನೆಯಲ್ಲಿತೊಡಗಿದ್ದಾರೆ.
  • ಕನ್ನಡ ಸಂಶೋಧನಾಕೇಂದ್ರದ ವತಿಯಿಂದ‘ಶೋಧಭಾರತಿ’ ಎಂಬ (ISSಓ 2349-8935) ತ್ರೈಮಾಸಿಕ ಪತ್ರಿಕೆಯನ್ನು ಪ್ರಕಟಿಸಲಾಗುತ್ತಿದೆ.

ಫಲಿತಾಂಶ :

  • ಇದುವರೆಗಿನಎಲ್ಲಾ ಪರೀಕ್ಷೆಗಳಲ್ಲಿ ಶೇ.100% ಫಲಿತಾಂಶ ಬಂದಿರುತ್ತದೆ.
  • 2012-13 ನೇ ಸಾಲಿನಲ್ಲಿ ಬಿ. ರಾಜೇಂದ್ರ ಪ್ರಸಾದ್‍ಅವರು ಮೂರುಚಿನ್ನದ ಪದಕಗಳನ್ನು ಪಡೆದಿರುತ್ತಾರೆ.
  • 2013-14 ನೇ ಸಾಲಿನಲ್ಲಿಎಸ್. ಹರೀಶ್‍ಕುಮಾರ್‍ಅವರು 2ನೇ ರ್ಯಾಂಕ್ ಮತ್ತು ಮೂರುಚಿನ್ನದ ಪದಕ ಪಡೆದಿರುತ್ತಾರೆ.
  • 2014-15 ನೇ ಸಾಲಿನಲ್ಲಿಅಂತಿಮ ಎಂ.ಎ ತರಗತಿಯಲ್ಲಿದ್ದಾಗಲೆತಾರಾದೇವಿ ಮತ್ತು ಪ್ರತಾಪ್ ಡಿ.ಸಿ ಇವರು ಕೆ-ಸೆಟ್ ಮತ್ತುಎನ್‍ಇಟಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾರೆ.

LIST OF RECOGNISED GUIDE

DEPARTMENT OF KANNADA

 

Dr.R.C. DEVARAJU
Designation Associate Professor
Qualification M.A., Ph.D.
Phone +91-9448212613
Profile click here to view
Dr.M. RAMAKRISHNA
Designation Associate Professor
Qualification M.A., M.Phil., Ph.D., P.G Dip. in D.M.D.J.
Phone +91-9880132282
Profile click here to view
Dr H.M. NAGESH
Designation Asst. Professor
Qualification M.A., Ph.D.
Phone +91-8970372073
Profile click here to view

DEPARTMENT OF CHEMISTRY

Dr. P NAGENDRA
Designation Associate Professor
Qualification M.Sc., Ph.D.
Research Area Crystallography, Synthetic Organic Chemistry
Phone +91-9880132282
Profile click here to view
Dr. RAJESHA
Designation Asst. Professor
Qualification M.Sc., Ph.D.
Research Area Synthetic Organic Chemistry, Medicinal Chemistry
Phone +91-9901217835
Profile click here to view

 

LIST OF STUDENTS REGISTERED FOR Ph.D. PROGRAMME

ಕ್ರಮ. ಸಂಖ್ಯೆ ಅಭ್ಯರ್ಥಿಗಳ ಹೆಸರು             ಸಂಶೋಧನಾ ವಿಷಯ ಮಾರ್ಗದರ್ಶಕರು
1 ಜ್ಯೋತಿ ಕೆ.ಎಂ   ‘ಕೆ.ಸಿ.ಶಿವಪ್ಪ ಅವರ ಕಾವ್ಯದ ವಿಭಿನ್ನ ನೆಲೆಗಳು’ ಡಾ. ಮ ರಾಮಕೃಷ್ಣ
2 ಮಹದೇವಸ್ವಾಮಿ ಎಂ.ಎಸ್ ‘ಕನ್ನಡ ಚಲನಚಿತ್ರ ಮಾಧ್ಯಮ :ನಾಡು-ನುಡಿ ಸಂವರ್ಧನೆ’
3 ಮಹೇಶ ಎನ್.ಜಿ ‘ಬಂಡಾಯ ಸಾಹಿತ್ಯದ ತಾತ್ವಿಕ ಹಿನ್ನೆಲೆಯಲ್ಲಿ ಡಾ.ಶಿವರಾಮ ಕಾಡನಕುಪ್ಪೆ :ಬದುಕು-ಬರಹ’
4 ನಂದ ಟಿ.ಎನ್  ‘ಕನ್ನಡ ಮಹಿಳಾ ವಿಮರ್ಶೆಯ ತಾತ್ವಿಕತೆ’
5 ರಾಜೇಂದ್ರ ಪ್ರಸಾದ್ ಬಿ  ‘ದಲಿತರು ದೇಗುಲ ಪ್ರವೇಶ : ಕನ್ನಡ ಸಾಹಿತ್ಯದ ಸ್ಪಂದನೆ’
6 ಉಷಾರಾಣಿ  ‘ವೀರಶೈವ ವಚನ ಸಾಹಿತ್ಯ ಮತ್ತುತ್ರಿಪದಿ ಸಾಹಿತ್ಯದಲ್ಲಿ ಸ್ತ್ರೀ ಚಿತ್ರಣ’
7 ಬಾಲಗಂಗಾಧರ ತಿಲಕ್ ಪಿ   ‘ನಾಗತಿಹಳ್ಳಿ ಚಂದ್ರಶೇಖರ್ ಅವರ ಸಿನಿಮಾ ಮತ್ತು ಪ್ರವಾಸ ಸಾಹಿತ್ಯ’ ಡಾ. ಆರ್.ಸಿ ದೇವರಾಜು
8 ಕುಮಾರ ಆರ್   ‘ನವೋದಯ ಕಾಲದ ಪ್ರಬಂಧ ಸಾಹಿತ್ಯದಲ್ಲಿ ಗ್ರಾಮೀಣ ಜೀವನ’
9 ಪುನೀತ್ ಕುಮಾರ್ ಎಂ.ಎಸ್   ‘ಆಧುನಿಕಕನ್ನಡಕಾವ್ಯದಲ್ಲಿದೇವರು ಮತ್ತುಧವರ್iದ ಪರಿಕಲ್ಪನೆ’(ಆಯ್ದ ಕವಿಗಳು)
10 ರಮ್ಯ ಎನ್  ‘ಡಾ. ಚಂದ್ರಶೇಖರಕಂಬಾರರ ನಾಟಕಗಳಲ್ಲಿ ಸ್ತ್ರೀವಾದಿ ನೆಲೆಗಳು’
11 ರಮ್ಯ ವೈ.ಪಿ  ‘ನೇಮಿಚಂದ್ರಅವರ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಗಳು’
12 ಸುಮ ಆರ್  ‘ಪ್ರಾಚೀನಕನ್ನಡ ಕಾವ್ಯಗಳಲ್ಲಿ ಪ್ರತಿನಾಯಕರು’
13 ದಿನೇಶ್‍ ಎಮ್‍ ಗಾಂವಕರ್   ‘ಆಧುನಿಕಕನ್ನಡ ಸಾಹಿತ್ಯದಲ್ಲಿಜೀಸಸ್’ ಡಾ. ನಾಗೇಶ್ ಹೆಚ್.ಎಂ
14 ಕೃಷ್ಣೇಗೌಡ ಟಿ.ಎನ್   ‘ಚದುರಂಗ ಮತ್ತು ಬರಗೂರುರಾಮಚಂದ್ರಪ್ಪರವರಕಥನಾಸಾಹಿತ್ಯದತೌಲನಿಕ ಅಧ್ಯಯನ’
15 ಮರಯ್ಯ ಸಿ  ‘ಅ.ನ.ಕೃ ಅವರ ಐತಿಹಾಸಿಕ ಕಾದಂಬರಿಗಳು’
16 ರಘುರಾಜು ಆರ್ ‘ದಲಿತ ನಾಟಕ ಸಾಹಿತ್ಯ’
17 ಅನಿಲ್ ಕುಮಾರ್ ಎಸ್   ‘ಮಹಿಳಾ ಕಥಾಸಾಹಿತ್ಯದಲಿ ಪುರುಷ ಪಾತ್ರಗಳು’
18 ವಿನೋದ್‍ಕುಮಾರ್ ಸಿ.ಎನ್ ‘ಮಂಡ್ಯಜಿಲ್ಲೆಯ ಕೃಷಿಕ ಒಕ್ಕಲುತನದ ಆಚರಣೆಗಳು’